ಲ್ಯುಡೊವಿಕ್ ಬೌರ್‌ಸ್ (೧೯ ಆಗಸ್ಟ್ ೧೯೭೦) ಫ಼್ರಾನ್ಸ್ ದೇಶದ ಸಂಗೀತ ನಿರ್ದೆಶಕರು. ಇವರು ೨೦೧೧ ರ "ದಿ ಅರ್ಟಿಸ್ಟ್" ಚಲನಚಿತ್ರದ ಮೂಕಾಂತರ ದೊಡ್ಡ ಹೆಸರು ಮಾಡಿದರು ಹಾಗೂ ಗೊಲ್ಡನ್ ಗ್ಲೊಬ್, ಅಕ್ಯಾಡೆಮಿ ಪ್ರಶಸ್ತಿ (ಆಸ್ಕರ್ ಪ್ರಶಸ್ತಿ) , ಬ್ರಿಟಿಶ್ ಅಕ್ಯಾಡಮಿ ಆಫ್ ಫಿಲ್ಮ್ಸ್ ಅಂಡ್ ಟೆಲೆವಿಜನ್ ಅವಾರ್ಸ್ಡ್ () ಪ್ರಶಸ್ತಿಯನ್ನು ಗೆದ್ದಕೊಂಡರು. == ಚಲನಚಿತ್ರಗಳ ಪಟ್ಟಿ ==